Notice Board

ABC 365 Days of Transformation Program
08 May 2026

ನಮ್ಮ ಪೋಷಕರಿಗೆ ವಿಶೇಷ ಸೂಚನೆ,
🙏
ಎಲ್ಲಾ ಮುದ್ದು ಮಕ್ಕಳುಗಳಿಗೆ
ಎಬಿಸಿ 365 ದಿನಗಳ ಪರಿವರ್ತನ - 2026 ಕಾರ್ಯಕ್ರಮಕ್ಕೆ ಪ್ರವೇಶಾತಿ ಪ್ರಾರಂಭಗೊಂಡಿದೆ.

ನಮ್ಮ ಎಬಿಸಿ 365 ದಿನಗಳ ಪರಿವರ್ತನ ಪ್ರತಿ ವರ್ಷವೂ ಮಕ್ಕಳಿಗೆ ಅವಶ್ಯಕತೆ ಇರುವ ಎಲ್ಲಾ ರೀತಿಯ ಮಾನಸಿಕ, ಧೈಹಿಕ ಮತ್ತು ಕ್ರೀಡೆಗಳು ಒಳಗೊಂಡಂತೆ ಈ ವಿಶೇಷ ಕಾರ್ಯಕ್ರಮ ಉತ್ತಮ ರೀತಿಯಲ್ಲಿ ಯಶಸ್ವಿಯಾಗಿ ನಡೆಸುತ್ತಿದ್ದೇವೆ, ಬಹಳಷ್ಟು ಪೋಷಕರಿಗೆ ತೃಪ್ತಿ ಸಮಾಧಾನ ತಂದಿದೆ ಹಾಗೂ ಮಕ್ಕಳು ಭವಿಷ್ಯದಲ್ಲಿ ಭಾರತದ ಉತ್ತಮ ಪ್ರಜೆ ಮತ್ತು ಶಿಸ್ತಿನ ಜೀವನವನ್ನು ನಡೆಸುವರು.

ಈ ವಿಶೇಷ ಎಬಿಸಿ 365 ದಿನಗಳ ಪರಿವರ್ತನ ಕಾರ್ಯಕ್ರಮಕ್ಕೆ ಸಂಭಂಧಿಸಿದಂತೆ ಪೋಷಕರು ನಮ್ಮ ತರಬೇತಿದಾರ ಹಾಗೂ ಸ್ಥಾಪಕರಾದ ನಾಗರಾಜ್ ಟಿ. ವಿ ಅವರೊಂದಿಗೆ ಸಮಾಲೋಚನೆ ಮತ್ತು ಕಾರ್ಯಕ್ರಮದ ಸಂಪೂರ್ಣ ಮಾಹಿತಿಯನ್ನು ನೀಡಲಾಗುವುದು ಹಾಗೂ ಪೋಷಕರೊಂದಿಗೆ ಚರ್ಚಿಸಿ ಸಲಹೆಗಳನ್ನು ಸ್ವೀಕರಿಸಲಾಗುವುದು.

ಸೂಚನೆ : ಪೋಷಕರು ಈ ಕಾರ್ಯಕ್ರಮಕ್ಕೆ ಮುಂಚಿತವಾಗಿ ಕರೆ ಮಾಡಿ 9916136335 ತಾವು ಭಾಗವಹಿಸುವ ಬಗ್ಗೆ ಖಚಿತಪಡಿಸಬೇಕು.

Special Notice to our Parents,
🙏
To all the lovely children
ABC 365 Days of Transformation - Admissions for the 2026 program have started.

Our ABC 365 Days of Transformation is a special designed program that we successfully conducting every year, covering all the mental, physical and sports activities needed for a child. It has brought satisfaction to many parents and the child will lead a good and disciplined life as good citizens of India in the future.

As per this special ABC 365 Days Transformation program, parents will be given a consultation with our trainer and founder, Nagaraj T. V., providing complete information about the program, even suggestions will be received and discussed from the parents.

Note: Parents should call 9916136335 in advance to confirm their participation in this program.

PDF View PDF